India Vs Bangladesh T20 | ಹುಲಿಗಳನ್ನ ಬಗ್ಗು ಬಡೆದ ಟೀಮ್ ಇಂಡಿಯಾ | Oneindia Kannada

2018-03-14 14

ನಿದಹಾಸ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಭಾರತ ಮೂರನೇ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಂಡಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲ್ಲೇ ಬೇಕಾಗಿದೆ . ಇನ್ನ ಭಾರತ ಇಂದು ಪ್ರಯೋಗಗಳನ್ನ ಮಾಡುವ ಸಾಧ್ಯತೆ ಇದೆ . ಟಾಸ್ ಸೋತು ಇಂಡಿಯಾ ಬ್ಯಾಟಿಂಗ್ . ರುಬೆಲ್ ಹುಸ್ಸನ್ನ್ ಹಾಕಿದ ಚೆಂಡಿಗೆ ಧವನ್ ಕ್ಲೀನ್ ಬೌಲ್ಡ್ . ಹೆಚ್ಚು ಕಾಲ ಬ್ಯಾಟ್ ಹಿಡಿದ ರೋಹಿತ್ . ಕೊನೆಗೂ ಅರ್ಧ ಶತಕ ಬಾರಿಸಿದ ರೋಹಿತ್ . ರೋಹಿತ್ ನೆರವಿನಿಂದ 176 ಗಳಿಸಿದ ಇಂಡಿಯಾ . ವಾಷಿಂಟೋನ್ ಸುಂದರ್ ಮಾಡಿದ ಮ್ಯಾಜಿಕ್ . ಹುಲಿಗಳನ್ನ ಬಗ್ಗು ಬಡೆದ ಟೀಮ್ ಇಂಡಿಯಾ
India has finally took revenge over Sri Lanka after losing the first match from Nidahas Cup . On 12th India won against Sri Lanka . Today India are facing bangladesh in a rubber match but for Bangla it is a do or die match. Bangla won the toss and opted to field . But after scoring 35 Dhawan fails to face rubel hussain . Rohit Sharma spends more time on crease today even though he is strugling to score easily . Rohit Sharma scores a half century finally . Team India scores 176 courtesy Captain Rohit . And Washington Sundar does the magic when bangladesh comes to chase . Team India show their dominance over Bangla yet again

Videos similaires